
2025-28ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ(ನ.9) ಚುನಾವಣೆ ನಡೆಯಿತು.
ಇದೀಗ ಫಲಿತಾಂಶವೂ ಕೂಡ ಹೊರಬಿದ್ದಿದ್ದು, ಗೆದ್ದಿರುವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ ಇಂತಿದೆ…
1) ಜಿ.ಶ್ರೀನಿವಾಸ್- ಅಧ್ಯಕ್ಷ
ಉಪಾಧ್ಯಕ್ಷರುಗಳು
1) ಎಸ್.ಬಿ.ರಫೀಯುಲ್ಲಾ
2) ಮುನಿವೀರಣ್ಣ
3) ಕೃಷ್ಣ ನಾಯಕ್
ಪ್ರಧಾನ ಕಾರ್ಯದರ್ಶಿ
1) ಅರ್.ರಮೇಶ್
ಕಾರ್ಯದರ್ಶಿಗಳು.
1) ಡಿ.ಎಸ್.ಸುರೇಶ್
2) ಅರ್.ಸತೀಶ್
3) ಎಂ.ಅರ್.ನಾಗರಾಜ್
ಖಜಾಂಚಿ
1) ಜೆ.ಮುನಿರಾಜು
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
1) ವಿ.ಮಂಜುನಾಥ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು
1) ಶ್ರೀನಿವಾಸ. ಕೆ. ಗಾಂದಿ.
2) ಜಗದೀಶ್. ವಿ.
3) ಜಯಲಕ್ಷ್ಮಿ.
4) ಸುನೀಲ್. ವಿ.
5) ಗೋಪಾಲ ಕೃಷ್ಣ.
6) ಗಂಗರಾಜ ಶಿರವಾರ
7) ಎನ್.ಸಿ.ಮುನಿವೆಂಕಟರಮಣಪ್ಪ
8) ವಿ.ಕೃಷ್ಣಮೂರ್ತಿ.
9) ಅಬ್ದುಲ್ ಮೊಯಿದ್ದೀನ್.
10) ಚಂದ್ರಪ್ಪ.
11) ಎಸ್.ರಾಜಗೋಪಾಲ್.
12) ಬಿ.ಎಂ.ಗೋಪಿನಾಥ್.
13) ಪ್ರಕಾಶ್.ಸಿ.
14) ಎಂ.ಅರ್.ಮಂಜುನಾಥ್ .
15) ರಂಗನಾಥ ಅರ್.