ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಹಳ್ಳಿ ಗ್ರಾಮದ ಲಕ್ಷ್ಮಿ ದೇವಮ್ಮ ಎನ್ನುವರು ಭಾನುವಾರದಿಂದ ಕಾಣೆಯಾಗಿರುತ್ತಾರೆ.
ಇವರು ಬುದ್ಧಿಮಾಂದ್ಯ ಮಹಿಳೆ ಮತ್ತು ಮಾತು ಬಾರದ ವಿಕಲಚೇತನರಾಗಿರುತ್ತಾರೆ. ಆದ್ದರಿಂದ, ದಯವಿಟ್ಟು ಎಲ್ಲಾದರೂ ಸಿಕ್ಕರೆ ಈ ಕೆಳಗಿನ ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಆಕೆಯ ಕುಟುಂಬಸ್ಥರು ಕೋರಿದ್ದಾರೆ.
8884254528, 7406912022-ಬಾಲಕೃಷ್ಣ
9741030509-ಪ್ರೇಮ್ ಕುಮಾರ್