Categories: ಸಿನಿಮಾ

ಕನ್ನಡದ ಹುಡುಗ ಹಿಂದಿಯಲ್ಲಿ ಮಾಸ್‌ ಡೈರಕ್ಟರ್‌ ಆಗಿ ಮಿಂಚಿಂಗ್..!

ಸಿನಿಮಾ ರಂಗವೇ ಹಾಗೆ ಎತ್ತಕಡೆ ಯಾರನ್ನ ಕೈಬಿಸಿ ಕರೆಯುತ್ತೊ ಗೊತ್ತೇ ಆಗಲ್ಲ. ಸಿನಿಮಾ ಒಂದು ಕಲರ್‌ ಫುಲ್‌ ದುನಿಯಾ ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಿಂಚಿದವರು ಎಷ್ಟೋ ಮಂದಿ ಅವಕಾಶಕ್ಕಾಗಿ ಅಲೆದು-ಅಲೆದು ಚಪ್ಪಲಿ ಸವಿಸಿದವರು ಎಷ್ಟೋ ಮಂದಿ. ಇಷ್ಟೆಲ್ಲಾ ಪೀಠಿಕೆ ಹಾಕೊದಕ್ಕೆ ಕಾರಣ ಇದೆ, ಕನ್ನಡ ಹುಡುಗ ಹಿಂದಿ ಸಿನಿಮಾ ಮಾಡಿ ಕನ್ನಡ ಕಂಪನ್ನ ಬೇರೆ ರಾಜ್ಯಗಳಲ್ಲೂ ಬೀರುಲು ಮುಂದಾಗಿದ್ದಾರೆ. ʼಇಖ್ರಾ’ ಅನ್ನೋ ಹಿಂದಿ ಸಿನಿಮಾವನ್ನ ಅನೀಲ್ ಕೋನಾ ದೇವಸೋತ್ ನಿರ್ದೇಶನ ಮಾಡಿದ್ದಾರೆ.

ಚಿತ್ರಿಕರಣ ಮುಗಿಸಿ, ಕೆಲ ಸಾಂಗ್‌ ಶೂಟಿಂಗ್‌ ಅಷ್ಟೇ ಬಾಕಿ ಉಳಿದೆ. ನಿರ್ದೆಶನ, ಕಥೆ, ಚಿತ್ರಿಕಥೆ, ಸಂಭಾಷಣೆ, ಡೈಲಾಗ್‌ ರೈಟಿಂಗ್‌, ಅನೀಲ್ ಕೊನಾ ದೇವಸೋತ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ. ವಿನೋದ್‌ ರೈನಾ, ಪ್ರೀಯಾ ಶುಕ್ಲಾ, ಪೂಜಾ ಪ್ರಾಜಾಪತ್‌, ಶರತ್‌ ಅಲಿ, ದೀಲಿಪ್‌ ರಾತೋಡ್‌, ಆಶೀಸ್‌ ಪತಾಕ್‌, ಅಜಿತ್‌ ಸಾಜಿ, ಗಿಬಿನ್‌ ಜಿರೋಜಿ ಸೇರಿದಂತೆ ದೊಡ್ಡ ತಾರ ಬಳಗವೆ ಇದೆ. ಈ ಸಿನಿಮಾಗೆ ಅನೀಲ್ ಕೋನಾ ದೇವಸೋತ್ ಬಂಡವಾಳ ಹೂಡಿದ್ದು, ರಿತೇಶ್‌ ಕುಮಾರ್‌, ರಮೇಶ್‌ ಮಾಲಿ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಕವಲೇಶ್‌ ಮಾಲಿ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಕೆಲ ಸಾಂಗ್‌ ಶೂಟಿಂಗ್ ಬಾಕಿ ಇದೆ. ಜೂನ್‌ ೨೨ರಿಂದ ಶೂಟಿಂಗ್‌ ಆರಂಭಿಸಿದ ಚಿತ್ರತಂಡ ರಾಜಸ್ಥಾನ್‌, ಹೈದ್ರಾಬಾದ, ಕೇರಳದಲ್ಲಿ ಚಿತ್ರಿಕರಣ ಮಾಡಿದೆ. ಈ ಚಿತ್ರ ಮಹಿಳೆಯ ಬದುಕಿನ ಹೋರಾಟವನ್ನ ಕೇಂದ್ರಿಕರಿಸಿ ಚಿತ್ರಕಥೆಯನ್ನ ಹೆಣೆಯಾಲಾಗಿದೆ. ಇನ್ನೇನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.

Ramesh Babu

Journalist

Share
Published by
Ramesh Babu

Recent Posts

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

2 hours ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

2 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

3 hours ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

6 hours ago

ಕರ್ನಾಟಕ ವಿರೋಧಿ ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಬಿಟ್ಟು ತೊಲಗಲಿ’- ಕರ್ನಾಟಕ ರಕ್ಷಣಾ ವೇದಿಕೆ‌ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಆಗ್ರಹ

ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ…

8 hours ago

ಮಾನಸಿಕ ಗುಣಮಟ್ಟ ಪರೀಕ್ಷಿಸಿಕೊಳ್ಳುವ ಆತ್ಮಾವಲೋಕನ ನಡೆಯಲಿ…

ಭಾವ ಬಯಲಿನ‌ ಅಕ್ಕ......... ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು…

13 hours ago