ಕಣ್ಣು‌ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಚನ್ನೇಗೌಡ

ತಾಲೀಕಿನ ಮಧುರೆ ಹೋಬಳಿ ಮದಗೊಂಡನಹಳ್ಳಿ ಗ್ರಾಮದ ಸುಮಾರು 75ವರ್ಷ ವೃದ್ಧ ಚನ್ನೇಗೌಡ ಸಾವನ್ನಪ್ಪಿದ್ದು, ಮೃತ ಚನ್ನೇಗೌಡರ ಕುಟುಬಂಸ್ಥರು ಚನ್ನೇಗೌಡರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಮೂಲಕ‌ ಕಣ್ಣು‌ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ನಾರಾಯಣ ನೇತ್ರಾಲಯದ ಡಾ.ರಾಜ್ ಕುಮಾರ್ ಐ ಬ್ಯಾಂಕ್ ಗೆ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಕಣ್ಣು ದಾನ ಮಾಡಿದ‌ ಹಿನ್ನೆಲೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *