ಏ.26 ಶನಿವಾರ ಏ.27 ಭಾನುವಾರ ಎರಡು ದಿನಗಳ ಕಾಲ ಜಿ.ಗೋಪಿನಾಥ್ ಮೆಮೋರಿಯಲ್ ಕಪ್ ಸೀಸನ್-1 2025, 1ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನ್ನು ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯಲ್ಲಿನ ಕನಸವಾಡಿ ಸರ್ಕಾರಿ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಲಾಗಿದೆ.
ರಘು ಹಾಗೂ ಮಂಜುನಾಥ್ ಅವರು ಆಯೋಜಕರು ಮಾಡಿದ್ದಾರೆ. ಟೂರ್ನಿಮೆಂಟ್ ನಲ್ಲಿ ಮಧುರೆ ಹೋಬಳಿ ಹಾಗೂಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ.