
ದೊಡ್ಡಬಳ್ಳಾಪುರ ನಗರದಲ್ಲಿ ಏ.26ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F01-Local-2 ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ F07-Local-1 ಫೀಡರ್‌ನ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಕೋರಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣ, ಹೇಮವತಿಪೇಟೆ, ಸಿನಿಮಾ ರಸ್ತೆ, ದೇವಾಂಗ ಪೇಟೆ, ರೋಜಿಪುರ, ಕೋರ್ಟ್ ರಸ್ತೆ, ಚಿಕ್ಕಪೇಟೆ, ಜೆ.ಸಿ.ಸರ್ಕಲ್, ದರ್ಜಿಪೇಟೆ, ಬೆಸ್ತರಪೇಟೆ, ಮಾರುತಿ ನಗರ, ಶೇಣಿಗರಪೇಟೆ, ತಾಲ್ಲೂಕು ಆಫೀಸ್ ರಸ್ತೆ, ಪೋಸ್ಟ್ ಆಫೀಸ್, ಡಿಕ್ರಾಸ್, ಮುತ್ಸಂದ್ರ, ಸರ್ಕಾರಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.