ನಗರದ ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆಯಲ್ಲಿ ಏ.10ರಿಂದ 20ರವರೆಗೆ ಖಚಿತ ಸ್ಫೋಕನ್ ಇಂಗ್ಲಿಷ್ ಕ್ಲಾಸ್ ತೆಗೆದುಕೊಳ್ಳಲಾಗುವುದು.
ಇದರ ಜೊತೆಗೆ ಸಿಎ ಒರಿಯೆಂಟೆಷನ್, ಕಂಪ್ಯೂಟರ್ ಕೌಶಲ್ಯ, ಸಂವಹನ ಕೌಶಲ್ಯ ಸಹ ಹೇಳಿಕೊಡಲಾಗುವುದು. ತರಬೇತಿ ಅವಧಿ ಮುಗಿದ ನಂತರ ಪ್ರಮಾಣ ಪತ್ರ ವಿತರಿಸಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಲು ದೇವರಾಜ್ ಅರಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9148727471, 9448064270, 9663397471, 9945011896ನ್ನು ಸಂಪರ್ಕಿಸಬಹುದಾಗಿದೆ.