ಇಂದು ಸಂಜೆ 7-15ಕ್ಕೆ ಮೂರನೇ ಬಾರಿಗೆ ಮೋದಿ ದರ್ಬಾರ್ ಆರಂಭ: ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ… ಕೆ.ಅಣ್ಣಾಮಲೈ ಅವರಿಗೆ ಸಚಿವ ಸ್ಥಾನ ಫಿಕ್ಸ್..?

ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ  ಹಿನ್ನೆಲೆ ಮೋದಿ ಅವರು ಇಂದು ಬೆಳಗ್ಗೆ ಮೊದಲಿಗೆ ರಾಜಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದರು.

ನಂತರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು.

ತದನಂತರ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.

ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…

1.ರಾಜ್ ನಾಥ್ ಸಿಂಗ್

2.ನಿತಿನ್ ಗಡ್ಕರಿ,

3.ನಿರ್ಮಲಾ ಸೀತರಾಮನ್

4.ಪಿಯೂಷ್ ಗೋಯಲ್

5.ಸರ್ಬಾನಂದ ಸೋನೋವಾಲ್

6.ಪ್ರಹ್ಲಾದ್ ಜೋಶಿ

7.ಶಿವರಾಜ್ ಸಿಂಗ್ ಚೌಹಾಣ್

8.ಅರ್ಜುನ್ ರಾಮ್ ಮೇಘವಾಲ್

9.ಕೆ ಅಣ್ಣಾಮಲೈ

10.ಜ್ಯೋತಿರಾಧಿತ್ಯ ಸಿಂಧ್ಯಾ

11.ಮನೋಹರ್ ಲಾಲ್ ಕಟ್ಟರ್

12.ಮಾನ್ ಸುಖ್ ಮಾಂಡವೀಯಾ

13.ಕಿರಣ್ ರಿಜುಜು

14.ಸುರೇಶ್ ಗೋಪಿ

15.ಅಶ್ವಿನಿ ವೈಷ್ಣವ್

16.ಕಮಲ್ ಜಿತ್ ಶರವತ್

17.ಪುರಂದೇಶ್ವರಿ,

18.ಜಿ ಕಿಶನ್ ರೆಡ್ಡಿ,

19.ಬಂಡಿ ಸಂಜಯ್

20.ಚಿರಾಗ್ ಪಾಸ್ವಾನ್

21.ಎಚ್ ಡಿ ಕುಮಾರಸ್ವಾಮಿ

22.ಚಂದ್ರಶೇಖರ್ ಪೆಮ್ಮಸಾನಿ

23.ರಾಮ್ ಮೋಹನ್ ನಾಯ್ಡು ಕಿಂಜರಾಪು

24.ರಾಮನಾಥ್ ಠಾಕೂರ್

25.ಲಾಲನ್ ಸಿಂಗ್

26.ಪ್ರತಾಪ್ ರಾವ್ ಜಾಧವ್

27.ಅನುಪ್ರಿಯ ಪಾಟೀಲ್

28.ಜಯಂತ್ ಚೌಧರಿ

29.ಜಿತನ್ ರಾಮ್ ಮಾಂಜಿ

30.ಪ್ರಭುಲ್ ಪಾಟೀಲ್

31.ರಾವ್ ಇಂದ್ರಜಿತ್ ಸಿಂಗ್

32.ರಾಮ್ ದಾಸ್ ಆಠಾವಳೆ

33.ನಿತ್ಯಾನಂದ ರೈ

34.ಸಂದೀಪನ್ ಬುಮ್ರೆ

Leave a Reply

Your email address will not be published. Required fields are marked *