ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಸರ್ಕಲ್ ಬಳಿಯಲ್ಲಿರುವ ಬ್ಯಾಂಗಲ್ ಸ್ಟೋರ್ ಹಾಗೂ ಬೇಕರಿಗೆ ಗೊಬ್ಬರ ತುಂಬಿದ ಲಾರಿಯೊಂದು ಏಕಾಏಕಿ ನುಗ್ಗಿದ್ದು,
ಕಾಟೇನಹಳ್ಳಿಯ ರಂಗಶಾಮಯ್ಯ(65), ಪುರದಹಳ್ಳಿಯ ಬೈಲಪ್ಪ(65) ಸಾವನ್ನಪ್ಪಿದ್ದಾರೆ.
ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ, ಮೋಹನ್ ಕುಮಾರ್ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….